ದೇವರ ಧ್ಯಾನ ಮಾಡುವ ಕ್ರಮ
1. ಪ್ರಶಾಂತವಾಗಿ, ನೆಲದ ಮೇಲಾಗಲೀ ಅಥವಾ ಕುರ್ಚಿಯ ಮೇಲಾಗಲೀ ನೇರವಾಗಿ ಕುಳಿತುಕೊಳ್ಳಿ.
2. ನಂತರ 10 ರಿಂದ 15 ಸಾರಿ ಧೀರ್ಘವಾಗಿ ಉಸಿರಾಟ ಮಾಡಿ.
3. ಈಗ ಸುಲಭವಾಗಿ ಮತ್ತು ಸಹಜವಾಗಿ ಎರಡು ಕಣ್ಣುಗಳನ್ನು ಮುಚ್ಚಿಕೊಂಡು, ಮನಸ್ಸನ್ನು ಭ್ರೂಮಧ್ಯೆ (ಎರಡು ಹುಬ್ಬುಗಳ ಮಧ್ಯೆ) ಸುಲಭವಾಗಿ, ಸಹಜವಾಗಿ ಕೇಂದ್ರೀಕರಿಸಿ (ನೋಡುತ್ತಾ) ನಾಲಿಗೆ ತುಟಿಗಳನ್ನು ಅಲುಗಾಡಿಸದೆ, ಕೇವಲ ಮನಸ್ಸಿನಲ್ಲಿಯೇ * ಶಾಂತಿ: ” ಎಂಬ ಮಂತ್ರವನ್ನು ಅಥವಾ ಮುಂದಿನ ಪುಟದ ಪಟ್ಟಿಕೆಯಲ್ಲಿ ಹೇಳಿರುವ ಮುಕ್ತಿ ಮಂತ್ರಗಳಲ್ಲಿ ನಿಮಗೆ ಇಷ್ಟವಾದ ಯಾವುದಾದರೂ ಒಂದು ಮಂತ್ರವನ್ನು ಅಥವಾ ನಿಮ್ಮ ಕುಲದೇವರ ನಾಮವನ್ನು, ಸುಲಭವಾದ, ಸರಳವಾದ ಏಕಾಗ್ರತೆಯಿಂದ 10 ರಿಂದ 30 ನಿಮಿಷಗಳ ಕಾಲ ಮನಸ್ಸಿನಲ್ಲಿಯೇ ಮನನ ಮಾಡಿ.




No comments:
Post a Comment