ಹೆಸರಘಟ್ಟ ಕೆರೆ ಇತಿಹಾಸ ಹೆಸರಘಟ್ಟ ಕೆರೆಯು ಸುಮಾರು 500 ವರ್ಷಗಳ ಇತಿಹಾಸವಿದೆ 1534ರಲ್ಲಿ ವಿಜಯನಗರ ಅರಸರಾದ ಅಚ್ಛುಥದೇವರಯ ಹೆಸರಘಟ್ಟ ಜಲಶ್ಯವನ್ನು ಕಟ್ಟಿಸಿದರು. ಹೆಸರಘಟ್ಟ ಉಗಮ ಸ್ಥಾನ ನಂದಿ. ನಂದಿ ಬೆಟ್ಟದಿಂದ 184 ಕೆರೆಗಳ ನೀರು ಹೆಸರಘಟ್ಟ ಕೆರೆಗೆ ಬರುತ್ತಿತ್ತು. ಬೆಳೆಯುತ್ತಿದ ಊರಿಗೆ ಶಿವಸಮುದ್ರ ಅಗ್ರಹರಯಂದು ಹೆಸರು ಇಟ್ಟರು.ನಂತರ ಬೆಂಗಲುರುನ್ನು ಕಟ್ಟುತ್ತಿದ ಕೆಂಪೇಗೌಡರಿಗೆ ಈ ಜಾಗವನ್ನು ಬಹುಮಾನವಗಿ ಕೊಟ್ಟರು . 1800 ಶತಮಾನದಲ್ಲಿ ಶಿವಸಮುದ್ರ ಅಗ್ರಹರ ಬದಲಾಗಿ ಹೆಸರಘಟ್ಟ ಎಂದು ಬದಲಾಗಿತ್ತು. ಕ್ರಾಂತಿಕಾರಿಯಾದ 10ನೇ ಚಾಮರಜೆಂದ್ರ ಒಡೆಯರ್ ಕಾಲದಲ್ಲಿ ದಿವಾನರಾಗಿದ್ದ ಕೆ ಶೇಷಾದ್ರಿ ಯವರು ಭಾರತದ ಮೊಟ್ಟ ಮೊದಲ ಪಂಪಿಂಗ್ ಜಲಾಶಯ ಇದು. ಇಟ್ಟಿಗೆ ಮತ್ತು ಸುಣ್ಣದ ಕಲ್ಲುಗಲಿಂದ ಪೈಪ್ ಚಾನೆಲ್ ನಿರ್ಮಿಸಿ ನೀರುನ್ನು ಮೊದಲ ಸ್ಟೇಷನ್ ಅದ ತರಬನಹಲ್ಲಿಗೆ ಬರುತ್ತಿತು.ನಂತರ ಇದನ್ನು ರೋಮನ್ ಟೆಕ್ನಾಲಜಿ ಬಳಸಿ ಕಟ್ಟಿದ ಸ್ಟೇಷನ್ ಮೂಲಕ ಸೊಲದೇವನಹಳ್ಳಿಗೆ ಪಂಪಿಂಗ್ ಮಾಡುತ್ತಿದರು.ಸೊಲದೇವನಹಳ್ಳಿ ಇಂದ chimney water filter ಗೆ ಬಂದು ಮಲ್ಲೇಶ್ವರಂನ ಮೂಲಕ ಬೆಂಗಳೂರಿಗೆ ನೀರು ಸರಬರಾಜು ಮಾಡುತ್ತಿದರು. ನಂತರ ಬಂದ ನಾಲ್ವಾಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ದಿವಾನರಾಗಿದ್ದ ಸರ್ ಎಂ ವಿಶ್ವೇಶ್ವರಯ್ಯ ಅವರು ಕೆರೆಯು ಕೊಡಿ ಒಡೆದಾಗ ಆಗುತ್ತಿದ ಅನಹುತ ತಡೆಯಲು volte sippan ನನ್ನು ಕಟ್ಟಿಸಿದರು. ಇದು ಕೆಲಸ ಮಾಡುವಾಗ 25 ಕಿಲೋ ಮಿಟರ್ ದೂರ ಕೇಳಿಸುತ್ತಿತ್ತು ಅದರಿಂದ ಇದಕೆ ರಕ್ಷ್ರಸ ಕಣಿವೆ ಎಂದು ಕರೆಯುತ್ತರೆ.
Saturday, 5 August 2023
ಹೆಸರಘಟ್ಟದ ಇತಿಹಾಸ 1534
Subscribe to:
Post Comments (Atom)
Post Top Ad
Your Ad Spot


No comments:
Post a Comment